ಶ್ರೀ ಮೃಣಾಲಿನಿ ಮಾತಾರವರ ಸ್ಮರಣಾರ್ಥ ಸತ್ಸಂಗ ಮತ್ತು ಹೆಚ್ಚುವರಿ ಮಾಹಿತಿ

ಜಗತ್ತಿನಾದ್ಯಂತ ಇರುವ, ಯೋಗದಾ ಸತ್ಸಂಗ ಸೊಸೈಟಿ ಆಫ್‌ ಇಂಡಿಯಾ/ ಸೆಲ್ಫ್‌- ರಿಯಲೈಝೇಷನ್‌ ಫೆಲೋಷಿಪ್‌ನ ಸಾವಿರಾರು ಸದಸ್ಯರು ಮತ್ತು ಸ್ನೇಹಿತರು, ವೈಎಸ್‌ಎಸ್‌/ಎಸ್‌ಆರ್‌ಎಫ್‌ ನ ಸನ್ಯಾಸಿ ಬಳಗದೊಂದಿಗೆ, ನಮ್ಮೆಲ್ಲರ ಪ್ರೀತಿಯ ಸಂಘಮಾತಾ ಮತ್ತು ಅಧ್ಯಕ್ಷರೂ ಆಗಿದ್ದ ಶ್ರೀ ಶ್ರೀ ಮೃಣಾಲಿನಿ ಮಾತಾರವರ ಜೀವನದ ಗೌರವಾರ್ಥವಾಗಿ ನಡೆದ ಸ್ಮರಣಾರ್ಥ ಸೇವೆಯಲ್ಲಿ ಭಾಗಿಯಾಗಿದ್ದಾರೆ.

ಈ ಸತ್ಸಂಗವು, ಆಗಸ್ಟ್‌ 11, 2017ರಂದು, ಲಾಸ್‌ ಏಂಜಲೀಸ್‌, ಕ್ಯಾಲಿಫೋರ್ನಿಯಾದ ವೆಸ್ಟಿನ್‌ ಬೋನಾವೆಂಚರ್ ಹೋಟೆಲ್‌ನಲ್ಲಿ, ಎಸ್‌ಆರ್‌ಎಫ್‌ನ ವಿಶ್ವ ಘಟಿಕೋತ್ಸವದ ಸಂದರ್ಭದಲ್ಲಿ ನಡೆಸಲಾಯಿತು.

ಪರಮಹಂಸ ಯೋಗಾನಂದರ ಈ ಶ್ರೇಷ್ಠ ಶಿಷ್ಯೆಯ ಸಾರಸತ್ವ ಸಂಪದವನ್ನು ಗೌರವಿಸುವುದನ್ನು ಮುಂದುವರೆಸುತ್ತಿರುವಂತೆ, ಈ ಸ್ಪೂರ್ತಿದಾಯಕ ಕಾರ್ಯಕ್ರಮದ ವೀಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ನಮಗೆ ಬಹಳ ಸಂತೋಷವಾಗುತ್ತಿದೆ.

ವೈಎಸ್‌ಎಸ್‌ ಆಶ್ರಮಗಳು ಮತ್ತು ಧ್ಯಾನಕೇಂದ್ರಗಳಲ್ಲಿ ವಿಶೇಷ ಸತ್ಸಂಗಗಳು

ಭಾರತದಾದ್ಯಂತ ಎಲ್ಲಾ ವೈಎಸ್‌ಎಸ್‌ ಆಶ್ರಮಗಳು, ಮುಖ್ಯ ಧ್ಯಾನಕೇಂದ್ರಗಳು ಮತ್ತು ಮಂಡಳಿಗಳಲ್ಲಿ, ನಮ್ಮ ಪ್ರೀತಿಯ ಶ್ರೀ ಶ್ರೀ ಮೃಣಾಲಿನಿ ಮಾತಾರವರ ಗೌರವಾರ್ಥ ವಿಶೇಷ ಸತ್ಸಂಗಗಳನ್ನು ಹಮ್ಮಿಕೊಳ್ಳಲಾಗಿದೆ; ಕೆಲವು ಕೇಂದ್ರಗಳನ್ನು ಈ ಕೆಳಗೆ ಕೊಟ್ಟಿರುವ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಸ್ಥಳಿಯ ಆಶ್ರಮ, ಕೇಂದ್ರ ಅಥವಾ ಮಂಡಳಿಯನ್ನು ಸಂಪರ್ಕಿಸಬೇಕಾಗಿ ಕೋರುತ್ತೇವೆ.

ಯೋಗದಾ ಸತ್ಸಂಗ ಮಠ, ದಕ್ಷಿಣೇಶ್ವರ
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 10:30 ರಿಂದ – ರಾತ್ರಿ 12:30 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ಅಲ್ಲಡಿ
ಭಾನುವಾರ, ಆಗಸ್ಟ್‌ 13, 2017
ಸಂಜೆ 6:00 ರಿಂದ – 7:00 ರ ವರೆಗೆ

ಯೋಗದಾ ಸತ್ಸಂಗ ಶಾಖಾ ಆಶ್ರಮ, ನೊಯ್ಡಾ
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 10:00 ರಿಂದ – ಮಧ್ಯಾಹ್ನ 12:00 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ಬಳ್ಳಾರಿ
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 10:00 ರಿಂದ – ಮಧ್ಯಾಹ್ನ 12:00 ರ ವರೆಗೆ

ಯೋಗದಾ ಸತ್ಸಂಗ ಶಾಖಾ ಆಶ್ರಮ, ದ್ವಾರಾಹಟ್‌
ಮಂಗಳವಾರ, ಆಗಸ್ಟ್‌ 15, 2017
ಬೆಳಿಗ್ಗೆ 11:30 ರಿಂದ – ಮಧ್ಯಾಹ್ನ 12:30 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ರಾಜ್‌ಕೋಟ್‌
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 10:30 ರಿಂದ – ಮಧ್ಯಾಹ್ನ 12:30 ರ ವರೆಗೆ

ಯೋಗದಾ ಸತ್ಸಂಗ ಶಾಖಾ ಮಠ, ರಾಂಚಿ
ಶನಿವಾರ, ಆಗಸ್ಟ್‌ 19, 2017
ಬೆಳಿಗ್ಗೆ 10:00 ರಿಂದ – 11:30 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ಕೊಚ್ಚಿ
ಭಾನುವಾರ, ಆಗಸ್ಟ್‌ 13, 2017

ಯೋಗದಾ ಸತ್ಸಂಗ ಮಂಡಳಿ, ತಿರುವಾರೂರ್
ಬುಧವಾರ, ಆಗಸ್ಟ್‌ 9, 2017
ಬೆಳಿಗ್ಗೆ 7:00 ರಿಂದ – 9:00 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ಜಮ್ಮು
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 9:30 ರಿಂದ – ಮಧ್ಯಾಹ್ನ 1:00 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ಅಹಮದಾಬಾದ್
ಶನಿವಾರ, ಆಗಸ್ಟ್‌ 12, 2017
ಸಂಜೆ 6:00 ರಿಂದ – 8:00 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ಕುಲು
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 10:00 ರಿಂದ – 11:30 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ರಾಜಮುಂಡ್ರಿ
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 9:00 ರಿಂದ – 10:15 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ಗುಂಟೂರು
ಮಂಗಳವಾರ, ಆಗಸ್ಟ್‌ 15, 2017

ಯೋಗದಾ ಸತ್ಸಂಗ ಕೇಂದ್ರ, ಕೊಯಮತ್ತೂರು
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 8:00 ರಿಂದ – 11:00 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ಇಗತ್‌ಪುರಿ
ಭಾನುವಾರ, ಆಗಸ್ಟ್‌ 15, 2017
ಬೆಳಿಗ್ಗೆ 11:00 ರಿಂದ – ಮಧ್ಯಾಹ್ನ 1:00 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ನಾಗಪುರ
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 8:00 ರಿಂದ – 10:00 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ಹೈದರಾಬಾದ್‌
ಶನಿವಾರ, ಆಗಸ್ಟ್‌ 19, 2017
ಸಂಜೆ 7:00 ರಿಂದ ( 24 ಘಂಟೆಗಳ ಧ್ಯಾನವನ್ನು ಒಳಗೊಂಡಿದೆ)

ಯೋಗದಾ ಸತ್ಸಂಗ ಮಂಡಳಿ, ಅಮಲಾಪುರಂ
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 8:00 ರಿಂದ – 11:00 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ನವದೆಹಲಿ
ಭಾನುವಾರ, ಆಗಸ್ಟ್‌ 20, 2017

ಬೆಳಿಗ್ಗೆ 10:00 ರಿಂದ – ಮಧ್ಯಾಹ್ನ 12:00 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ಹುಬ್ಬಳ್ಳಿ
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 10:00 ರಿಂದ – 11:30 ರ ವರೆಗೆ

ಯೋಗದಾ ಸತ್ಸಂಗ ಧ್ಯಾನ ಕೇಂದ್ರ, ಗುರುಗ್ರಾಮ
ಭಾನುವಾರ, ಆಗಸ್ಟ್‌ 20, 2017

ಬೆಳಿಗ್ಗೆ 10:00 ರಿಂದ – ಮಧ್ಯಾಹ್ನ 12:00 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ಪಠಾಣ್‌ಕೋಟ್‌
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 9:00 ರಿಂದ – 10:30 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ಮುಂಬೈ
ಭಾನುವಾರ, ಆಗಸ್ಟ್‌ 20, 2017
ಬೆಳಿಗ್ಗೆ 10:00 ರಿಂದ – 11:30 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ಕೋಟಾ
ಭಾನುವಾರ, ಆಗಸ್ಟ್‌ 13, 2017

ಯೋಗದಾ ಸತ್ಸಂಗ ಮಂಡಳಿ, ಜಲಂಧರ್‌
ಭಾನುವಾರ, ಆಗಸ್ಟ್‌ 20, 2017
ಬೆಳಿಗ್ಗೆ 9:00 ರಿಂದ – ಮಧ್ಯಾಹ್ನ 1:00 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ಅನಂತಪುರ
ಭಾನುವಾರ, ಆಗಸ್ಟ್‌ 13, 2017
ಸಂಜೆ 5:30 ರಿಂದ – 7:00 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ಶಿವಮೊಗ್ಗ
ಭಾನುವಾರ, ಆಗಸ್ಟ್‌ 20, 2017
ಸಂಜೆ 4:00 ರಿಂದ – 6:00 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ಇಂದೋರ್‌
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 9:00 ರಿಂದ – ಮಧ್ಯಾಹ್ನ 12:00 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ತಿರುಪೂರು
ಭಾನುವಾರ, ಆಗಸ್ಟ್‌ 20, 2017
ಬೆಳಿಗ್ಗೆ 10:30 ರಿಂದ – 11:45 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ಬೆಂಗಳೂರು
ಭಾನುವಾರ, ಆಗಸ್ಟ್‌ 13, 2017
ಬೆಳಿಗ್ಗೆ 9:30 ರಿಂದ – 11:00 ರ ವರೆಗೆ

ಯೋಗದಾ ಸತ್ಸಂಗ ಕೇಂದ್ರ, ಮೈಸೂರು
ಭಾನುವಾರ, ಆಗಸ್ಟ್‌ 20, 2017
ಬೆಳಿಗ್ಗೆ 10:30 ರಿಂದ – ಮಧ್ಯಾಹ್ನ 12:30 ರ ವರೆಗೆ

ಯೋಗದಾ ಸತ್ಸಂಗ ಮಂಡಳಿ, ಸೇಲಮ್‌
ಭಾನುವಾರ, ಆಗಸ್ಟ್‌ 20, 2017
ಬೆಳಿಗ್ಗೆ 10:00 ರಿಂದ – 11:30 ರ ವರೆಗೆ

ಇದನ್ನು ಹಂಚಿಕೊಳ್ಳಿ