ಶಿಷ್ಯಂದಿರು ಸ್ಮರಿಸಿಕೊಳ್ಳುತ್ತಾರೆ

Paramahansa Yogananda: The Guru.
Rajarsi Janakananda — A Kriya yogi disciple of Yogananda.
ರಾಜರ್ಶಿ ಜನಕಾನಂದ
ವೈಎಸ್‌ಎಸ್/‌ಎಸ್‌ಆರ್‌ಎಫ್‌ನ ಅಧ್ಯಕ್ಷರಾಗಿ ಯೋಗಾನಂದರ ಪ್ರಥಮ ಆಧ್ಯಾತ್ಮಿಕ ಉತ್ತರಾಧಿಕಾರಿ, 1952-1955
Sri Daya Mata: Third Spiritual head of YSS/SRF.
ಶ್ರೀ ಶ್ರೀ ದಯಾ ಮಾತಾ
ವೈಎಸ್‌ಎಸ್/‌ಎಸ್‌ಆರ್‌ಎಫ್‌ನ ಅಧ್ಯಕ್ಷರಾಗಿ ಯೋಗಾನಂದರ ಆಧ್ಯಾತ್ಮಿಕ ಉತ್ತರಾಧಿಕಾರಿ, 1955-2010
Mrinalini Mata with a divine smile.
ಶ್ರೀ ಶ್ರೀ ಮೃಣಾಲಿನಿ ಮಾತಾ

ವೈಎಸ್‌ಎಸ್/‌ಎಸ್‌ಆರ್‌ಎಫ್‌ನ ಅಧ್ಯಕ್ಷರಾಗಿ ಯೋಗಾನಂದರ ಆಧ್ಯಾತ್ಮಿಕ ಉತ್ತರಾಧಿಕಾರಿ, 2011-2017

Dr. Lewis first Lay disciple of Yogananda.
ಡಾಕ್ಟರ್‌ ಎಂ. ಡಬ್ಲ್ಯು. ಲೂಯಿಸ್

ಅಮೆರಿಕದಲ್ಲಿ ಕ್ರಿಯಾ ದೀಕ್ಷೆಯನ್ನು ತೆಗೆದುಕೊಂಡ ಮೊದಲ ಶಿಷ್ಯ

ದುರ್ಗಾ ಮಾತಾ

ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ನ ಸದಸ್ಯೆ; 1927 ರಲ್ಲಿ ಯೋಗಾನಂದರನ್ನು ಭೇಟಿಯಾದರು

ಆನಂದ ಮಾತಾ

ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ನ ಸದಸ್ಯೆ; 1931 ರಲ್ಲಿ ಯೋಗಾನಂದರನ್ನು ಭೇಟಿಯಾದರು

Uma Mata Nun from SRF
ಉಮಾ ಮಾತಾ
ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ನ ಸದಸ್ಯೆ ಹಾಗೂ 1947 ರಿಂದ ಎಸ್‌ಆರ್‌ಎಫ್‌ ಸಂನ್ಯಾಸಿನಿ
Brother Anandamoy giving a spiritual Talk on Yoga.
ಸ್ವಾಮಿ ಆನಂದಮೊಯಿ

ಬೋರ್ಡ್‌ ಆಫ್‌ ಡೈರೆಕ್ಟರ್ಸ್‌ನ ಸದಸ್ಯರು ಹಾಗೂ 1949 ರಿಂದ ಎಸ್‌ಆರ್‌ಎಫ್‌ ಸಂನ್ಯಾಸಿ

Swami Bhaktananda at convocation
ಸ್ವಾಮಿ ಭಕ್ತಾನಂದ

ಅರವತ್ತಕ್ಕೂ ಹೆಚ್ಚು ವರ್ಷಗಳಿಂದ ಎಸ್‌ಆರ್‌ಎಫ್‌ ಸಂನ್ಯಾಸಿಯಾಗಿದ್ದರು; 1939 ರಲ್ಲಿ ಯೋಗಾನಂದರನ್ನು ಭೇಟಿಯಾದರು

Mukti Mata monastic disciple of Yogananda
ಮುಕ್ತಿ ಮಾತಾ

ಅರವತ್ತಕ್ಕೂ ಹೆಚ್ಚು ವರ್ಷಗಳಿಂದ ಎಸ್‌ಆರ್‌ಎಫ್‌ ಸಂನ್ಯಾಸಿನಿಯಾಗಿದ್ದರು; 1945 ರಲ್ಲಿ ಯೋಗಾನಂದರನ್ನು ಭೇಟಿಯಾದರು

Swami Mokshananda — monk from SRF.
ಸ್ವಾಮಿ ಮೋಕ್ಷಾನಂದ

ಯೋಗಾನಂದರ ಜೀವಿತಾವಧಿಯಲ್ಲಿ ಆಶ್ರಮವನ್ನು ಪ್ರವೇಶಿಸಿದ ಕೊನೆಯ ಸಂನ್ಯಾಸಿ

Sananda Lal Ghosh — Author of "Mejda" The Family and the early life of Paramahansa Yogananda.
ಸನಂದ ಲಾಲ್‌ ಘೋಷ್‌

ಪರಮಹಂಸ ಯೋಗಾನಂದರ ತಮ್ಮ

Dr. Binay R. Sen, Ambassador of India to the United State of America.
ಡಾ. ಬಿನಯ್‌ ರಂಜನ್‌ ಸೇನ್‌

ಭಾರತದ ಮಾಜಿ ರಾಯಭಾರಿ‌ (ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ)

Swami Shyamananda Giri: Spiritual Warrior for God and Guru.
ಸ್ವಾಮಿ ಶ್ಯಾಮಾನಂದ

ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಪ್ರಧಾನ ಕಾರ್ಯದರ್ಶಿ, 1971 ರಲ್ಲಿ ನಿಧನರಾಗುವವರೆಗೆ

ಇದನ್ನು ಹಂಚಿಕೊಳ್ಳಿ