ಪರಮಹಂಸ ಯೋಗಾನಂದರನ್ನು ಆಲಿಸಿ

ಈ ಕೆಳಗಿನ ಆಡಿಯೋ ಉದ್ಧೃತ ಭಾಗಗಳನ್ನು ಪರಮಹಂಸ ಯೋಗಾನಂದರ ಅಪರೂಪದ ಮುದ್ರಿತ ಭಾಷಣಗಳ ನಮ್ಮ ಸಂಗ್ರಾಹ್ಯ ಸರಣಿಯಿಂದ ಆಯ್ದುಕೊಳ್ಳಲಾಗಿದೆ. ಬಹುತೇಕ ಭಾಷಣಗಳನ್ನು ಎಸ್‌ಆರ್‌ಎಫ್‌ ಅಂತರರಾಷ್ಟ್ರೀಯ ಕಾರ್ಯಾಲಯದ ಅನೌಪಚಾರಿಕ ಸಭೆಗಳಲ್ಲಿ ಶಿಷ್ಯರನ್ನು ಹಾಗೂ ಸ್ನೇಹಿತರನ್ನು ಉದ್ದೇಶಿಸಿ ಮಾಡಲಾಗಿತ್ತು ಮತ್ತು ಇವನ್ನು ಅವರ ಜೀವನದ ಕಡೆಯ ವರ್ಷಗಳಲ್ಲಿ ಮುದ್ರಣ ಮಾಡಲಾಗಿತ್ತು.

ಈ ಭಾಷಣಗಳು ಮುದ್ರಣವಾಗುವ ಸಮಯದಲ್ಲಿ ತಂತ್ರಜ್ಞಾನವು ಹಳೆಯ ಕಾಲದ್ದಾಗಿತ್ತು. ಪ್ರಸ್ತುತ ಡಿಜಿಟಲ್‌ ಆಡಿಯೋ ಪ್ರಕ್ರಿಯೆಗಳು ಹಾಗೂ ಪ್ರಕೃತ ಲಭ್ಯವಿರುವ ಸಾಧನಗಳನ್ನು ಉಪಯೋಗಿಸಿಕೊಂಡು ಎಸ್‌ಆರ್‌ಎಫ್‌ನ ಸನ್ಯಾಸಿಗಳು ಮುದ್ರಣಗಳನ್ನು ಶ್ರಮಪಟ್ಟು ನವೀಕರಿಸಿದ್ದಾರೆ.

A talk on One life versus Reincarnation.

ಒನ್‌ ಲೈಫ್‌ ವರ್ಸಸ್‌ ರಿಇನ್‌ಕಾರ್ನೇಷನ್‌

(5:04 ನಿಮಿಷಗಳು)

Be a Smile Millionaire — An informal talk by Yogananda.

ಬಿ ಎ ಸ್ಮೈಲ್‌
ಮಿಲಿಯನೇರ್‌

(2.32 ನಿಮಿಷಗಳು)

Yogananda talks on In the Glory of the Spirit.

ಇನ್‌ ದ ಗ್ಲೋರಿ ಆಫ್
ದ ಸ್ಪಿರಿಟ್

(2:38 ನಿಮಿಷಗಳು)

Yogananda speaks on how to make heaven on earth.

ಟು ಮೇಕ್‌ ಹೆವನ್
ಆನ್‌ ಅರ್ಥ್‌

(4:29 ನಿಮಿಷಗಳು)

Yogananda speaks on Removing all sorrow and suffering.

ರಿಮೂವಿಂಗ್‌ ಆಲ್‌ ಸಾರೋ
ಅಂಡ್ ಸಫರಿಂಗ್‌

(3:04 ನಿಮಿಷಗಳು)

Awake in the Cosmic Dream.

ಅವೇಕ್‌ ಇನ್‌ ದ
ಕಾಸ್ಮಿಕ್‌ ಡ್ರೀಮ್‌

(5:20 ನಿಮಿಷಗಳು)

The Great light of God.

ದಿ ಗ್ರೇಟ್‌ ಲೈಟ್
ಆಫ್‌ ಗಾಡ್‌

(3:10 ನಿಮಿಷಗಳು)

Beholding the one in all.

ಬಿಹೋಲ್ಡಿಂಗ್‌ ದಿ
ಒನ್‌ ಇನ್‌ ಆಲ್‌

(4:31 ನಿಮಿಷಗಳು)

ಇದನ್ನು ಹಂಚಿಕೊಳ್ಳಿ