ಗುರುಸೇವೆಯ ಪರಂಪರೆ

ಪರಮಹಂಸ ಯೋಗಾನಂದರ ಬೋಧನೆಗಳನ್ನು ಭಾರತದಾದ್ಯಂತ ಹರಡುವಲ್ಲಿ ಶ್ರೀ ದಯಾ ಮಾತಾ ಮತ್ತು ಸ್ವಾಮಿ ಶ್ಯಾಮಾನಂದರು ಹೇಗೆ ಒಟ್ಟಾಗಿ ಕೆಲಸ ಮಾಡಿದರು ಎಂಬುದರ ಕುರಿತ ಈ ಆಳವಾದ ಸ್ಫೂರ್ತಿದಾಯಕ ವಿವರಣೆಗಳು ಮೊದಲು ಸೆಲ್ಫ್-ರಿಯಲೈಝೇಷನ್‌ ಪತ್ರಿಕೆಯ 1971 ರ ಮಾಗಿಕಾಲದ (ಕೊನೆಯ) ಸಂಚಿಕೆಯಲ್ಲಿ ಕಾಣಿಸಿಕೊಂಡವು. ಇಲ್ಲಿ ಸಂಪೂರ್ಣವಾಗಿ ಪ್ರಸ್ತುತಪಡಿಸಲಾಗಿರುವ, ಈ ಲೇಖನಗಳು ಗುರುಸೇವೆಯ (ಆಧ್ಯಾತ್ಮಿಕ ಅಭ್ಯಾಸದ ಒಂದು ರೂಪವಾಗಿ ಗುರುವಿನ ಸೇವೆ) ಆಧ್ಯಾತ್ಮಿಕ ಆದರ್ಶಕ್ಕೆ ಗೌರವಪೂರ್ಣ ಕಾಣಿಕೆಯಾಗಿ ನಿಲ್ಲುತ್ತವೆ.

ಗುರುಗಳ ಲಾಂಛನವನ್ನು ಎತ್ತಿ ಹಿಡಿಯುವುದು

ಸ್ವಾಮಿ ಶ್ಯಾಮಾನಂದ ಗಿರಿಯವರ ಅದಮ್ಯ ಜೀವನ

ಸ್ವಾಮಿ ಶ್ಯಾಮಾನಂದ ಗಿರಿ: ಭಗವಂತ ಮತ್ತು ಗುರುಗಳ ಆಧ್ಯಾತ್ಮಿಕ ಯೋಧ

ಸ್ವಾಮಿ ಶ್ಯಾಮಾನಂದರ ಸಂಸ್ಮರಣೆಯ ಸೇವೆಯಂದು ಶ್ರೀ ದಯಾ ಮಾತಾರ ಅಭಿಪ್ರಾಯಗಳು

ಇದನ್ನು ಹಂಚಿಕೊಳ್ಳಿ