ಶ್ರೀ ಶ್ರೀ ಪರಮಹಂಸ ಯೋಗಾನಂದರ ಜೀವನ ಚರಿತ್ರೆ

ಪರಮಹಂಸ ಯೋಗಾನಂದರು ತಮ್ಮ ಕೋಲಿನೊಂದಿಗೆ ಸಮುದ್ರ ತೀರದಲ್ಲಿ ನಿಂತಿದ್ದಾರೆ

ಅವರ ಜೀವನದ ಒಂದು ಸಂಕ್ಷಿಪ್ತ ಅವಲೋಕನ

ಪರಮಹಂಸ ಯೋಗಾನಂದರ ಜನನಾನಂತರದ ನೂರು ವರ್ಷಗಳಲ್ಲಿ, ಈ ಒಲುಮೆಯ ವಿಶ್ವ ಗುರು ಪಶ್ಚಿಮದಲ್ಲಿ ಭಾರತದ ಪ್ರಾಚೀನ ಜ್ಞಾನದ ಅತ್ಯಂತ ಶ್ರೇಷ್ಠ ರಾಯಭಾರಿಗಳಲ್ಲಿ ಒಬ್ಬರೆಂದು ಗುರುತಿಸಲ್ಪಟ್ಟಿದ್ದಾರೆ. ಅವರ ಜೀವನ ಹಾಗು ಬೋಧನೆಗಳು ಎಲ್ಲ ಜನಾಂಗಗಳು, ಸಂಸ್ಕೃತಿಗಳು ಮತ್ತು ಪಂಥಗಳ ಜನರಿಗೆ ಇಂದಿಗೂ ಬೆಳಕು ಮತ್ತು ಸ್ಫೂರ್ತಿಯ ಮೂಲವಾಗಿವೆ.

ಈ ಕೆಳಗಿನ ಪುಟಗಳು ಈ ಒಲುಮೆಯ ವಿಶ್ವ ಗುರುವಿನ ಜೀವನದ ಒಂದು ನಸುನೋಟವನ್ನು ನೀಡುತ್ತವೆ.

ಪ್ರಪಂಚದ ಅತ್ಯಂತ ಮೆಚ್ಚುಗೆ ಪಡೆದ ಆಧ್ಯಾತ್ಮಿಕ ಶ್ರೇಷ್ಠ ಕೃತಿಗಳಲ್ಲಿ ಒಂದಾದ ಯೋಗಿಯ ಆತ್ಮಕಥೆ ಯನ್ನು ಕುರಿತು ಇನ್ನಷ್ಟು ಓದಿ.

ಇದನ್ನು ಹಂಚಿಕೊಳ್ಳಿ