ದಿವ್ಯ ಗೀತೆಗಳನ್ನು ಕೇಳಿ

ಭಾರತದ ಭಕ್ತಿಗೀತೆಗಳ ಹಾಡುವಿಕೆಯನ್ನು, ಪರಮಹಂಸ ಯೋಗಾನಂದರು ಸಾವಿರಾರು ಜನರನ್ನು ಭಗವಂತನಿಗೆ ಭಕ್ತಿಯಿಂದ ಒಟ್ಟಿಗೆ ಹಾಡುವ ಅನುಭವವನ್ನು ಪರಿಚಯಿಸಲು, ಪಶ್ಚಿಮಕ್ಕೆ ತೆಗೆದುಕೊಂಡು ಹೋದರು. ಏಪ್ರಿಲ್‌ 1926ರಲ್ಲಿ ದೊಡ್ಡ ಸಂಖ್ಯೆಯ ಪ್ರೇಕ್ಷಕರಿಂದ ಕಿಕ್ಕಿರಿದ ನ್ಯೂಯಾರ್ಕ್‌ ನಗರದ ಪ್ರಸಿದ್ಧ ಕಾರ್ನಗೀ ಹಾಲ್‌ನಲ್ಲಿ ಮಹಾನ್‌ ಗುರುಗಳು, ನೆರೆದಿದ್ದವರಿಗೆ ತಮ್ಮ ಅತ್ಯಂತ ಪ್ರೀತಿಪಾತ್ರವಾದ “ಓ ಗಾಡ್‌ ಬ್ಯೂಟಿಫುಲ್‌” ಕವಿತೆಯನ್ನು ಕಲಿಸಿದರು. ನಂತರ ಅವರು ಇದನ್ನು ಜ್ಞಾಪಿಸಿಕೊಂಡರು:

“ಒಂದು ಘಂಟೆ ಇಪ್ಪತ್ತೈದು ನಿಮಿಷಗಳವರೆಗೆ, ಅಲ್ಲಿ ನೆರೆದಿದ್ದ ಸಹಸ್ರಾರು ಕಂಠಗಳು ಒಂದು ದೈವಿಕ ವಾತಾವರಣ ಹಾಗೂ ಆನಂದಮಯ ಗುಣಗಾನದಿಂದ ಹಾಡಿದರು…ಮಾರನೆಯ ದಿನ ಹಲವಾರು ಸ್ತ್ರೀ ಪುರುಷರು ಈ ಪವಿತ್ರ ಗಾಯನದಿಂದ ಸಂಭವಿಸಿದ ಭಗವದ್‌ಗ್ರಹಿಕೆ ಮತ್ತು ಶರೀರ, ಮನಸ್ಸು ಹಾಗೂ ಆತ್ಮದ ಉಪಶಮನದ ಬಗ್ಗೆ ದೃಢಪಡಿಸಿದರು ಮತ್ತು ಇತರ ಆರಾಧನಾ ಸಮಯಗಳಲ್ಲೂ ಇದನ್ನು ಮತ್ತೊಮ್ಮೆ ಹೇಳಲು ಅನೇಕ ಕೋರಿಕೆಗಳು ಬಂದವು.”

ಕೀರ್ತನೆಗಳನ್ನು ಕೇಳಿ

ಪರಮಹಂಸ ಯೋಗಾನಂದರು ಹಾಡಿರುವ ಕೆಳಗಿನ ಭಕ್ತಿಗೀತೆಯನ್ನು ಕೇಳಿ ಆನಂದಿಸಿ (“ಇನ್‌ ದಿ ಟೆಂಪಲ್‌ ಆಫ್‌ ಸೈಲೆನ್ಸ್‌” ಹಾಡುತ್ತಿದ್ದಾರೆ) ನಂತರ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಸನ್ಯಾಸಿಗಳ ಹಾಡಿರುವ ಗೀತೆಗಳ ಪರಿಚಯ.

Paramahansa-Yogananda-Chants-Songs-of-My-Heart-YSS

“ಪರಿಚಯ: ಇನ್‌ ದಿ ಟೆಂಪಲ್‌ ಆಫ್‌ ಸೈಲೆನ್ಸ್‌"
ಪರಮಹಂಸ ಯೋಗಾನಂದರಿಂದ

ಪರಮಹಂಸ ಯೋಗಾನಂದರು ಹಾಡಿರುವ
“ಇನ್‌ ದಿ ಟೆಂಪಲ್‌ ಆಫ್‌ ಸೈಲೆನ್ಸ್‌”

Devotional chanting by Sannyasis of SRF

ಲೈಟ್‌ ದಿ ಲ್ಯಾಂಪ್‌ ಆಫ್‌ ದೈ ಲವ್‌

The joy of chanting the divine name

ರಾಧಾ ಗೋವಿಂದ ಗೋಪಿ ಗೋಪಾಲ

Devotional chants by Mirabai

ಕೌನ್‌ ಹೈ ಮೇರೆ ಮಂದಿರ್‌ ಮೆ

Devotional songs to the Divine Mother

ಜೈ ಮಾ

ಈ ಹಾಡುಗಳನ್ನು ಆಯ್ಕೆ ಮಾಡಿರುವ ಆಲ್ಬಮ್‌ಗಳು ವೈಎಸ್‌ಎಸ್‌ ಪುಸ್ತಕದ ಮಳಿಗೆಯಲ್ಲಿ ಲಭ್ಯವಿವೆ.

para-ornament

ಕೀರ್ತನೆಗಳನ್ನು ನೋಡಿ

ಕೆಳಗೆ ವೈಎಸ್‌ಎಸ್‌/ಎಸ್‌ಆರ್‌ಎಫ್‌ ಸನ್ಯಾಸಿಗಳು ನಡೆಸಿಕೊಟ್ಟ ಕೀರ್ತನೆಗಳನ್ನು ನೋಡಬಹುದು (ಭಕ್ತಿಗೀತೆಗಳ ಗಾಯನ). ಈ ವೀಡಿಯೋಗಳಲ್ಲಿ ಗಾಯನಗಳ ಮಧ್ಯದಲ್ಲಿ ಧ್ಯಾನದ ಅವಧಿಗಳನ್ನು ಒಳಗೊಂಡಿವೆ ಮತ್ತು ಅವು ಒಟ್ಟು 90 ನಿಮಿಷಗಳ ಅಥವಾ 3 ಘಂಟೆಗಳ ಅವಧಿಯದ್ದಾಗಿವೆ–ನಿಮ್ಮ ದಿನ ನಿತ್ಯದ ಧ್ಯಾನಾಭ್ಯಾಸದಲ್ಲಿ ನೀವು ಈ ವೀಡಿಯೋಗಳ ಕೆಲವು ಭಾಗಗಳನ್ನು ಕೂಡ ಅಳವಡಿಸಿಕೊಳ್ಳಬಹುದು.

Play Video

ವೈಎಸ್‌ಎಸ್‌ ಸನ್ಯಾಸಿಗಳ ಭಕ್ತಿಗೀತೆಗಳ ಗಾಯನದ ಅವಧಿ

Play Video

ವೈಎಸ್‌ಎಸ್‌ ಸನ್ಯಾಸಿಗಳ ಕೀರ್ತನೆ ಹಾಗೂ ಧ್ಯಾನ | 2021 ಗೋಷ್ಠಿ (90 ನಿಮಿಷಗಳು)

Play Video

ವೈಎಸ್‌ಎಸ್‌ ಸನ್ಯಾಸಿಗಳ ಕೀರ್ತನೆ ಹಾಗೂ ಧ್ಯಾನ | 2020 ಗೋಷ್ಠಿ (90 ನಿಮಿಷಗಳು)

Play Video

ಎಸ್‌ಆರ್‌ಎಫ್‌ ಸನ್ಯಾಸಿಗಳ ಕೀರ್ತನೆ ಹಾಗೂ ಧ್ಯಾನ | 2021 ಗೋಷ್ಠಿ (90 ನಿಮಿಷಗಳು)

Play Video

ಎಸ್‌ಆರ್‌ಎಫ್‌ ಸನ್ಯಾಸಿಗಳ ಕೀರ್ತನೆ ಹಾಗೂ ಧ್ಯಾನ | 2021 ಗೋಷ್ಠಿ (3 ಘಂಟೆಗಳು)

Play Video

ಎಸ್‌ಆರ್‌ಎಫ್‌ ಸನ್ಯಾಸಿನಿಯರ ಕೀರ್ತನೆ ಹಾಗೂ ಧ್ಯಾನ | 2021 ಗೋಷ್ಠಿ (3 ಘಂಟೆಗಳು)

Play Video

ಎಸ್‌ಆರ್‌ಎಫ್‌ ಸನ್ಯಾಸಿನಿಯರ ಕೀರ್ತನೆ ಹಾಗೂ ಧ್ಯಾನ | 2020 ಗೋಷ್ಠಿ (3 ಘಂಟೆಗಳು)

Play Video

ಎಸ್‌ಆರ್‌ಎಫ್‌ ಸನ್ಯಾಸಿಗಳ ಕೀರ್ತನೆ ಹಾಗೂ ಧ್ಯಾನ | 2020 ಗೋಷ್ಠಿ (3 ಘಂಟೆಗಳು)

para-ornament

ಇದನ್ನು ಹಂಚಿಕೊಳ್ಳಿ