ಸಹಾಯವಾಣಿ ಕೇಂದ್ರ

ಸಾಮಾನ್ಯ ಪ್ರಶ್ನೆಗಳ ಉತ್ತರಗಳಿಗಾಗಿ ದಯವಿಟ್ಟು ನಮ್ಮ FAQ ಪುಟಕ್ಕೆ ಭೇಟಿ ನೀಡಿ.

ನಿಮ್ಮ ಪ್ರಶ್ನೆಯು ಆನ್‌ಲೈನ್ ಧ್ಯಾನ ಕೇಂದ್ರದ ಕಾರ್ಯಕ್ರಮಗಳನ್ನು ಹೊರತುಪಡಿಸಿ ಬೇರೆ ಯಾವುದಾದರೂ ವಿಷಯವನ್ನು ಕುರಿತಾಗಿದ್ದರೆ, ದಯವಿಟ್ಟು ಈ ಪುಟಕ್ಕೆ ಭೇಟಿ ನೀಡಿ.

ನಮಗೆ ಕರೆ ಮಾಡಿ

ನಿಮಗೆ ಹೆಚ್ಚಿನ ಸಹಾಯದ ಅಗತ್ಯವಿದ್ದರೆ, ನಮ್ಮ ಈ ನಂಬರ್‌ಗೆ ಕರೆ ಮಾಡಲು ನಿಮಗೆ ಸ್ವಾಗತ: (0651) 6655 555 ಮತ್ತು ನಮ್ಮ ಸ್ವಯಂಸೇವಕರಲ್ಲೊಬ್ಬರು ನಿಮಗೆ ಸಹಾಯ ಮಾಡುತ್ತಾರೆ; ಅವರು ಕಾರ್ಯನಿರತರಾಗಿದ್ದರೆ ಅಥವಾ ಲಭ್ಯವಿಲ್ಲದಿದ್ದರೆ, ದಯವಿಟ್ಟು ಧ್ವನಿ ಸಂದೇಶವನ್ನು ಕಳುಹಿಸಿ ಮತ್ತು ನಾವು ನಿಮಗೆ ಕರೆ ಮಾಡುತ್ತೇವೆ.

ನಿಮ್ಮ ಪ್ರಶ್ನೆಯನ್ನು ಸಲ್ಲಿಸಿ

ನಮ್ಮ ಸಹಾಯವನ್ನು ಪಡೆಯಲು ಮತ್ತೊಂದು ಪರ್ಯಾಯವೆಂದರೆ ಈ ಕೆಳಗಿನ ಫಾರ್ಮ್ ಮೂಲಕ ನಿಮ್ಮ ವಿಚಾರಣೆ/ವಿನಂತಿಯನ್ನು ಸಲ್ಲಿಸುವುದು. ಆದರೂ, ನಮ್ಮ ಕಾರ್ಯಕ್ರಮಗಳು ಮತ್ತು ಸಭೆಗಳ ಕುರಿತ ನಿಯಮಿತ ಮಾಹಿತಿಯನ್ನು ಪಡೆಯಬೇಕೆಂದರೆ, ವೈಎಸ್‌ಎಸ್ ಸುದ್ದಿಪತ್ರಕ್ಕೆ ಚಂದಾದಾರರಾಗಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ (ನೀವು ಈಗಾಗಲೇ ಹಾಗೆ ಮಾಡಿಲ್ಲದಿದ್ದರೆ).

ಇದನ್ನು ಹಂಚಿಕೊಳ್ಳಿ