img_ಸ್ಮರಣಾರ್ಥ_ಶ್ರೀ_ದಯಾ_ಮಾತಾ

(31 ಜನವರಿ, 1914 – 30 ನವೆಂಬರ್‌, 2010)

ಸ್ಮರಣಾರ್ಥ ಸತ್ಸಂಗದ ವಿಡಿಯೋ

ಎಸ್‌ಆರ್‌ಎಫ್‌ನ ಯುಟ್ಯೂಬ್ ಚಾನೆಲ್‌ನಲ್ಲಿ ಸ್ಮರಣಾರ್ಥ ಸತ್ಸಂಗದ ವೀಡಿಯೊವನ್ನು ವೀಕ್ಷಿಸಲು ಕ್ಲಿಕ್ ಮಾಡಿ.

ಪ್ರಪಂಚದಾದ್ಯಂತ ಸೆಲ್ಫ್‌-ರಿಯಲೈಝೇಷನ್‌ ಫೆಲೋಶಿಪ್/ಯೋಗದ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ಸಾವಿರಾರು ಸದಸ್ಯರು ಮತ್ತು ಸ್ನೇಹಿತರು ಎಸ್‌ಆರ್‌ಎಫ್‌ನ ಸನ್ಯಾಸಿಗಳು ಮತ್ತು ಸನ್ಯಾಸಿನಿಯರ ಜೊತೆಗೂಡಿಕೊಂಡು ನಮ್ಮ ಪ್ರೀತಿಯ ಅಧ್ಯಕ್ಷರು ಮತ್ತು ಸಂಘಮಾತಾ, ಶ್ರೀ ದಯಾ ಮಾತಾ ಅವರ ಜೀವನ ಸಾಧನೆಯ ಸ್ಮರಣಾರ್ಥ ಸತ್ಸಂಗ ಕಾರ್ಯಕ್ರಮವನ್ನು ನಡೆಸುವುದರ ಮೂಲಕ ಗೌರವಿಸಿದರು.

ಡಿಸೆಂಬರ್ 12, 2010 ರಂದು ಕ್ಯಾಲಿಫೋರ್ನಿಯಾದ ಪಸಾಡೆನಾ, ಸಿವಿಕ್ ಆಡಿಟೋರಿಯಂನಲ್ಲಿ ಸ್ಮರಣಾರ್ಥ ಸತ್ಸಂಗದ ಕಾರ್ಯಕ್ರಮ ನಡೆಯಿತು.

ಪ್ರಪಂಚದಾದ್ಯಂತದ ನಮ್ಮ ಸ್ನೇಹಿತರ ಸ್ಫೂರ್ತಿಗಾಗಿ ಎರಡೂವರೆ ಗಂಟೆಗಳ ಕಾರ್ಯಕ್ರಮದ ಸಮಗ್ರ, ಅತ್ಯುತ್ಕೃಷ್ಟ ವೀಡಿಯೊ ವ್ಯಾಪ್ತಿ(ಕವರೇಜ್‌) ಯನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ.

(ಎಸ್‌ಆರ್‌ಎಫ್‌ ನ ಯ್ಯೂಟ್ಯುಬ್‌ ಚಾನಲ್‌ನಲ್ಲಿ ಈ ಕಾರ್ಯಕ್ರಮದ 11 ಭಾಗಗಳ ವೀಡಿಯೋ ಲಭ್ಯವಿವೆ. ದಯವಿಟ್ಟು ಸಂಬಂಧಿಸಿದ ಯುಟ್ಯೂಬ್‌ ಪುಟದಲ್ಲಿರುವ “ಚಾನೆಲ್ ಕಾಮೆಂಟ್‌” ವಿಭಾಗದಲ್ಲಿ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.)

ಸ್ಮರಣಾರ್ಥ ಸತ್ಸಂಗದ ಫೋಟೋಗಳು

Pasadena Civic Auditorium where Daya Mata memorial service was held
Devotees queuing at Daya Mata memorial service
Flowers and Casket at Daya Mata memorial service
Monastic Speakers at Daya Mata memorial service
Swami Vishwananda speaking during Daya Mata memorial service
Jam packed auditorium during Daya Mata memorial service
Sister Preeti speaking during Daya Mata memorial service
Auditorium packed with devotees during Daya Mata memorial service
Swami Shraddhananda at Daya Mata memorial service
Nuns during Daya Mata memorial service
Devotees at Daya Mata memorial service
Devotee pronaming during Daya Mata memorial service

ಇದನ್ನು ಹಂಚಿಕೊಳ್ಳಿ